ಹರ್ಭಜನ್ ಸಿಂಗ್ ಪ್ಲಾಹ. (ಜನನ: ಜುಲೈ ೩, ೧೯೮೦) ಭಾರತದ ಒಬ್ಬ ಕ್ರಿಕೆಟಿಗ. ಇವರು ಒಬ್ಬ ತಜ್ಞ ಆಫ್ ಸ್ಪಿನ್ನರ್.ಇವರು ಪಂಜಾಬಿನ ಜಲಂಧರ್ನವರು. ಇವರು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ಅತ್ಯಂತ ಹೆಚ್ಚು ವಿಕೆಟ್ ಪಡೆದ ಪ್ರಪಂಚದ ಎರಡನೇ ಬೌಲರ್.ಇವರಿಗೆ ೨೦೦೯ರ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಕ್ರೀಡಾಪಟು ವಿವರ: ಹರ್ಭಜನ್ ಸಿಂಗ್ - ಇಎಸ್‍ಪಿಎನ್ ಕ್ರಿಕ್‍ಇನ್ಪೊನಿಂದ : ಹರ್ಭಜನ್ ಸಿಂಗ್ ' 2016-03-01 ವೇಬ್ಯಾಕ್ ಮೆಷಿನ್ ನಲ್ಲಿ. 400th